'ರಾಜ ರತ್ನೋತ್ಸವ'ಕ್ಕೆ ಪುನೀತ್ ಅಭಿಮಾನಿಗಳ ಕಾತುರ | Filmibeat Kannada

'ರಾಜ ರತ್ನೋತ್ಸವ'ಕ್ಕೆ ಪುನೀತ್ ಅಭಿಮಾನಿಗಳ ಕಾತುರ | Filmibeat Kannada

ಸಿನಿಮಾ ಸ್ಟಾರ್ ಗಳ ಹುಟ್ಟುಹಬ್ಬವನ್ನ ಆಚರಣೆ ಮಾಡುವ ಪ್ರತೀತಿ ಇನ್ನೂ ಕೂಡ ಕನ್ನಡ ಸಿನಿಮಾರಂಗದಲ್ಲಿ ಉಳಿಸಿಕೊಂಡು ಬಂದಿದ್ದಾರೆ. ಸ್ಟಾರ್ ಕಲಾವಿದರ ಬರ್ತಡೇ ಮುನ್ನವೇ ಸಾಕಷ್ಟು ತಯಾರಿ ಮಾಡಿಕೊಳ್ಳುವುದು ಅವರ ಹೆಸರಿನಲ್ಲಿ ಕಾರ್ಯಕ್ರಮಗಳನ್ನ ಮಾಡುವುದು ಇವೆಲ್ಲವೂ ಸ್ಯಾಂಡಲ್ ವುಡ್ ನಲ್ಲಿ ಚಾಲ್ತಿಯಲ್ಲಿದೆ. br br br Fans start Preparing for Puneet Rajkumar birthday . Fans celebrating puneet birthday name of Rajyothsava. Puneeth Rajkumar will be celebrating his birthday on March 17th.


User: Filmibeat Kannada

Views: 296

Uploaded: 2018-03-06

Duration: 01:29

Your Page Title