ಯಶ್ ನನ್ನ ಗೆಳೆಯ ಎಂದ ರೋರಿಂಗ್ ಸ್ಟಾರ್ ಶ್ರೀಮುರಳಿ | Filmibeat Kannada

ಯಶ್ ನನ್ನ ಗೆಳೆಯ ಎಂದ ರೋರಿಂಗ್ ಸ್ಟಾರ್ ಶ್ರೀಮುರಳಿ | Filmibeat Kannada

ನಟ ಯಶ್ ನನ್ನ ಗೆಳೆಯ ಎಂದು ರೋರಿಂಗ್ ಸ್ಟಾರ್ ಶ್ರೀಮುರಳಿ ಹೇಳಿದ್ದಾರೆ. ಅಂದಹಾಗೆ, ಈ ಇಬ್ಬರು ಸ್ಟಾರ್ ಗಳು ಈಗ ಒಂದು ಸಿನಿಮಾಗೆ ಸಾಥ್ ನೀಡಿದ್ದಾರೆ. 'ಬಕಾಸುರ' ಸಿನಿಮಾಗೆ ಯಶ್ ಧ್ವನಿ ನೀಡಿದ್ದು, ಆ ಚಿತ್ರದ ಟ್ರೇಲರ್ ಅನ್ನು ಶ್ರೀ ಮುರಳಿ ಬಿಡುಗಡೆ ಮಾಡಿದ್ದಾರೆ. br br Kannada actor Ravichandran's Bakasura kannada movie thriller released by Srimurali.


User: Filmibeat Kannada

Views: 239

Uploaded: 2018-03-07

Duration: 01:16