ಕನ್ನಡ ಸಿನಿಮಾ ನಿರ್ಮಾಪಕ ಸುಂದರ್ ಪಿ ಗೌಡ ಎಂ ಎಲ್ ಎ ಮಗಳು ಲಕ್ಷ್ಮಿ ನಾಯಕ್ ನಾಪತ್ತೆ | Filmibeat Kannada

By : Filmibeat Kannada

Published On: 2018-03-08

1 Views

01:45

ಜಾಕ್ಸನ್ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡು, ನಂತರ ಮಾಸ್ತಿಗುಡಿ ಚಿತ್ರವನ್ನ ನಿರ್ಮಾಣ ಮಾಡಿದ್ದ ಸುಂದರ್ ಪಿ ಗೌಡ ಶಾಸಕರ ಪುತ್ರಿ ಲಕ್ಷ್ಮೀ ನಾಯಕ್ ಜೊತೆಯಲ್ಲಿ ಪರಾರಿ ಆಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಈ ಬಗ್ಗೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ನಿನ್ನೆ ರಾತ್ರಿಯಿಂದಲೇ ಪೊಲೀಸರು ಶಾಸಕರ ಪುತ್ರಿ ಲಕ್ಷ್ಮೀ ನಾಯಕ್ ಗಾಗಿ ಹುಡುಕಾಟ ನಡೆಸಿದ್ದಾರೆ. ಶಿವಮೂರ್ತಿ ನಾಯಕ್ ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ.


Mayankonda MLA Shivamurthy Nayak's daughter Lakshmi Nayak missing with Kannada movie producer Sundar P Gowda. Lakshmi Nayak missing complaint has been registered at Yelahanka New Town police station.

Trending Videos - 4 May, 2024

RELATED VIDEOS

Recent Search - May 4, 2024