ನವಾಜ್ ಷರೀಫ್ ಗೆ ಲಾಹೋರ್ ನಲ್ಲಿ ಬೂಟೇಟಿನ ಸ್ವಾಗತ | Oneindia Kannada

ನವಾಜ್ ಷರೀಫ್ ಗೆ ಲಾಹೋರ್ ನಲ್ಲಿ ಬೂಟೇಟಿನ ಸ್ವಾಗತ | Oneindia Kannada

A shoe was hurled at Pakistan prime minister Nawaz Shariff by a religious extremist on March 11th during a function at an Islamic seminary in Lahore. br br br ಲಾಹೋರ್ ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಪಾಕಿಸ್ತಾನಿ ಮಾಜಿ ಪ್ರಧಾನಿ ನವಾಜ್ ಶರೀಫ್ ಮೇಲೆ ವ್ಯಕ್ತಿಯೊಬ್ಬ ಶೂ ಎಸೆದ ದೃಶ್ಯವೊಂದು ಇದೀಗ ವೈರಲ್ ಆಗಿದೆ. ಕೆಲವು ಮತಾಂಧರು ಈ ಕೆಲಸ ಮಾಡಿದ್ದಾರೆಂದು ಹೇಳಲಾಗಿದ್ದು, ಈ ಘಟನೆಗೂ ಒಂದು ದಿನ ಮೊದಲು ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವ ಖ್ವಾಜಾ ಆಸಿಫ್ ಅವರ ಮುಖಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಲಾಗಿತ್ತು.


User: Oneindia Kannada

Views: 348

Uploaded: 2018-03-12

Duration: 01:15