ನಟಿ ರಚಿತಾ ರಾಮ್ ಜೊತೆ ಈ ನಟ ಲಿಪ್ ಲಾಕ್ ಮಾಡಬೇಕಂತೆ | Filmibeat Kannada

ನಟಿ ರಚಿತಾ ರಾಮ್ ಜೊತೆ ಈ ನಟ ಲಿಪ್ ಲಾಕ್ ಮಾಡಬೇಕಂತೆ | Filmibeat Kannada

Dhananjay spoke about Rachita Ram in Star Suvarna's new show 'No 1 yari with Shivanna' program. Dhananjay says, he want to kiss Rachita Ram br br ಸಿನಿಮಾ ಅಂದಮೇಲೆ ಕಿಸ್ಸಿಂಗ್ ದೃಶ್ಯಗಳು ಸಾಮಾನ್ಯ. ಬಾಲಿವುಡ್ ಸಿನಿಮಾಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಇನ್ನೂ ಆ ಮಟ್ಟಿನ ಮುತ್ತಿನ ಮಳೆಯನ್ನು ಸುರಿಸಿದ ಸಿನಿಮಾ ಬಂದಿದ್ದು ತೀರಾ ಕಡಿಮೆ. ಆದರೆ ಇದೀಗ ಕನ್ನಡದ ನಟರೊಬ್ಬರು ಲಿಪ್ ಲಾಕ್ ಬಗ್ಗೆ ಮಾತನಾಡಿದ್ದಾರೆ. ನಟಿ ರಚಿತಾ ರಾಮ್ ಜೊತೆಗೆ ಆನ್ ಸ್ಕ್ರೀನ್ ಲಿಪ್ ಲಾಕ್ ಮಾಡಬೇಕು ಎಂದು ಹೇಳಿದ್ದಾರೆ.


User: Filmibeat Kannada

Views: 4

Uploaded: 2018-03-13

Duration: 02:35

Your Page Title