ಉಪೇಂದ್ರ ಕೆ ಪಿ ಜೆ ಪಿ ಬಿಟ್ಟ ನಂತರ ಅವರ ಮೀಮ್ಸ್ ಈಗ ಫೇಮಸ್ | Oneindia Kannada

ಉಪೇಂದ್ರ ಕೆ ಪಿ ಜೆ ಪಿ ಬಿಟ್ಟ ನಂತರ ಅವರ ಮೀಮ್ಸ್ ಈಗ ಫೇಮಸ್ | Oneindia Kannada

After quitting KPJP, Prajakiya president, Actor Upendra clarified one and all about the difference between the Prajakiya and politics. But, public still has confuse over it, Here are some of the memes to help you out. br br br ಪ್ರಜೆಗಳಿಗೋಸ್ಕರ ಇರೋದು ಪ್ರಜಾಕೀಯ. ಈ ನಾಯಕರು ರಿಪೋರ್ಟಿಂಗ್ ಆಫೀಸರ್ ರೀತಿ ವರ್ಕ್ ಮಾಡುತ್ತಿದ್ದಾರೆ. ಎಲ್ಲವೂ ಪೋಲಿಂಗ್ ಮೂಲಕ ನಡೆಯಬೇಕು. ಜನರ ಅಭಿಪ್ರಾಯ ಸಂಗ್ರಹ ಆಧಾರದ ಎಲ್ಲವೂ ನಡೆಯಲಿದೆ. ಇಲ್ಲ ಯಾರೂ ಕಿಂಗ್ ಗಳಿರುವುದಿಲ್ಲ. ಜನಸೇವಕರಿರುತ್ತಾರೆ. ಕಾರ್ಮಿಕರಿರುತ್ತಾರೆ. ರಾಜಕೀಯ ಬೇರೆ, ಪ್ರಜಾಕೀಯ ಬೇರೆ, ಪ್ರಜೆಗಳಿಂದ ಪ್ರಜೆಗಳಿಗಾಗಿ ಮಾಡಿಕೊಂಡ ವ್ಯವಸ್ಥೆ ಇದು ನಟ, ನಿರ್ದೇಶಕ, ಹೊಸ ರಾಜಕಾರಣಿ ಅಲ್ಲಲ್ಲ ಪ್ರಜಾಕಾರಣಿ ಉಪೇಂದ್ರ ಅವರು ಪ್ರಜಾಕೀಯದ ಬಗ್ಗೆ ವಿವರಿಸಿದ ರೀತಿ.


User: Oneindia Kannada

Views: 304

Uploaded: 2018-03-14

Duration: 01:45