ಎಚ್ ಡಿ ದೇವೇಗೌಡ ಹಾಗು ಎಚ್ ಡಿ ಕುಮಾರಸ್ವಾಮಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ | Oneindia Kannada

ಎಚ್ ಡಿ ದೇವೇಗೌಡ ಹಾಗು ಎಚ್ ಡಿ ಕುಮಾರಸ್ವಾಮಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ | Oneindia Kannada

Yes, I told to defeat JDS, what's wrong, asked media by Karnataka br CM Siddaramaiah in Mysuru. He is reacting to phone conversation with br Manje Gowda. On that, Siddaramaiah said to defeat JDS candidate in br Holenarasipura constituency, Hassan. br br "ನಾನು ಕಾಂಗ್ರೆಸ್ ಮುಖ್ಯಮಂತ್ರಿ ಆಗಿ ಜೆಡಿಎಸ್ ಸೋಲಿಸಬೇಕು ಅಂತ ಹೇಳಿದ್ದೀನಿ. br ಬಹಿರಂಗವಾಗಿಯೇ ಮಂಜೇಗೌಡ ಜತೆ ಮಾತನಾಡಿದ್ದೀನಿ. ನನ್ನ ಫೋನ್ ಟ್ಯಾಪ್ ಆಗಿಲ್ಲ. br ಯಾವುದನ್ನೂ ನಾನು ಕದ್ದು ಮುಚ್ಚಿ ಮಾಡಿಲ್ಲ, ಮಾಡುವುದೂ ಇಲ್ಲ" ಎಂದು ಮುಖ್ಯಮಂತ್ರಿ br ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.


User: Oneindia Kannada

Views: 366

Uploaded: 2018-03-22

Duration: 02:08

Your Page Title