ಟ್ರೋಲ್ ಪೇಜ್ ಗಳ ವಿರುದ್ಧ ರಾಜವಂಶ ಮತ್ತು ಸುದೀಪ್ ಫ್ಯಾನ್ಸ್ ಗರಂ | Filmibeat Kannada

ಟ್ರೋಲ್ ಪೇಜ್ ಗಳ ವಿರುದ್ಧ ರಾಜವಂಶ ಮತ್ತು ಸುದೀಪ್ ಫ್ಯಾನ್ಸ್ ಗರಂ | Filmibeat Kannada

ಸಾಮಾಜಿಕ ಜಾಲತಾಣಗಳಲ್ಲಿ ಈಗ ಟ್ರೋಲ್ ಮಾಡುವುದು ಟ್ರೆಂಡ್ ಆಗಿದೆ. ಆದರೆ ಕೆಲವು ಬಾರಿ ಹಾಸ್ಯ ಮಾಡಲು ಹೋಗಿ ಟ್ರೋಲ್ ಗಳು ಅತಿರೇಕವು ಆಗುತ್ತದೆ. ಅದರಲ್ಲಿಯೂ ಕೆಲವು ಟ್ರೋಲ್ ಪೇಜ್ ಗಳಲ್ಲಿ ಕನ್ನಡದ ನಟ ನಟಿಯರ ಮೇಲೆ ಟ್ರೋಲ್ ಮಾಡಲಾಗುತ್ತಿದೆ. ಇದರ ಬಗ್ಗೆ ಇದೀಗ ರಾಜವಂಶದ ಅಭಿಮಾನಿಗಳು ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು ಗರಂ ಆಗಿದ್ದಾರೆ. br br Sudeep fans files a syber complaint agenest troll page.


User: Filmibeat Kannada

Views: 718

Uploaded: 2018-03-30

Duration: 01:12

Your Page Title