ನಟಿ ಹರಿಪ್ರಿಯಾ ರಂಗೋಲಿ ಬಿಡಿಸುತ್ತಿರುವ ವಿಡಿಯೋ ವೈರಲ್ | Filmibeat Kannada

ನಟಿ ಹರಿಪ್ರಿಯಾ ರಂಗೋಲಿ ಬಿಡಿಸುತ್ತಿರುವ ವಿಡಿಯೋ ವೈರಲ್ | Filmibeat Kannada

Chukki Rangoli by Kannada Actress Hariprriya. This video goes viral on Social Media. Watch Video. br br ಮಣ್ಣಿನ ನೆಲದ ಮೇಲೆ ಚೆಂದದ ಚುಕ್ಕಿ ರಂಗೋಲಿ ಬಿಡಿಸಿ, ಅಭಿಮಾನಿಗಳನ್ನು ಬೆರಗು ಗೊಳಿಸಿದ್ದಾರೆ ನಟಿ ಹರಿಪ್ರಿಯಾ. ಹರಿಪ್ರಿಯಾ ರಂಗೋಲಿ ಬಿಡಿಸಿರುವ ವಿಡಿಯೋ ಸದ್ಯ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ. 32 ಸಾವಿರಕ್ಕೂ ಅಧಿಕ ಮಂದಿ ಹರಿಪ್ರಿಯಾ ರಂಗೋಲಿ ಬಿಡಿಸಿರುವ ವಿಡಿಯೋ ನೋಡಿದ್ದಾರೆ.


User: Filmibeat Kannada

Views: 16

Uploaded: 2018-04-09

Duration: 01:37

Your Page Title