ದರ್ಶನ್ -ಸುದೀಪ್ ಟ್ವೀಟ್ ರಾಮಾಯಣ !| Filmibeat Kannada

ದರ್ಶನ್ -ಸುದೀಪ್ ಟ್ವೀಟ್ ರಾಮಾಯಣ !| Filmibeat Kannada

abhinaya chakravarthy sudeep and challenging star darshan started there career at the same time. They were also the bff's of sandalwood. But due to some misunderstandings br their relationship didn't stay long . Darshan once tweeted about the relationship they share with each other but now sudeep has said something else about it br br ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರು ಒಟ್ಟಿಗೆ ತಮ್ಮ ವೃತ್ತಿ ಬದುಕನ್ನ ಆರಂಭಿಸಿದ್ರು . ಅದಕ್ಕಾಗೇ ಅನ್ನಿಸುತ್ತೆ ಅವರ ಸ್ನೇಹ ತುಂಬಾ ಗಟ್ಟಿಯಾಗಿತ್ತು . ಆದ್ರೆ ಅದೇನ್ ಆಯ್ತೋ ಗೊತ್ತಿಲ್ಲ , ಸ್ಯಾಂಡಲ್ವುಡ್ ನ ಕುಚ್ಚಿಕುಗಳು ಈಗ ದೋಸ್ತ್ಗಳಾಗಿ ಉಳಿದಿಲ್ಲ .


User: Filmibeat Kannada

Views: 1

Uploaded: 2018-04-28

Duration: 02:06

Your Page Title