Public Opinion On Karnataka Election : ಸರ್ಕಾರದ ಜತೆ ಜನರು ಬದಲಾಗಲಿ | Oneindia Kannada

Public Opinion On Karnataka Election : ಸರ್ಕಾರದ ಜತೆ ಜನರು ಬದಲಾಗಲಿ | Oneindia Kannada

ನಿಮ್ಮ ಕನಸಿನ ಕರ್ನಾಟಕ ಹೇಗಿರಬೇಕು ಎಂದು ಕೇಳಿ ಜನರ ಬಳಿ ಒನ್ ಇಂಡಿಯಾ ಕನ್ನಡ ಹೊರಟಾಗ ಅನೇಕ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ . ಬೆಂಗಳೂರಿನಲ್ಲಿ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ . ಸರ್ಕಾರದ ಜೊತೆ ಜನರು ಬದಲಾಗಬೇಕಿದೆ . br ಮೂಲಭೂತ ಸೌಕರ್ಯದ ಬಗ್ಗೆ ಸರ್ಕಾರ , ಜನ ಪ್ರತಿನಿಧಿಗಳು ಹೆಚ್ಚು ಗಮನ ಹರಿಸಬೇಕಿದೆ . ಯಾವುದೇ ಸರ್ಕಾರ ಬಂದರು ಪ್ರಜೆಗಳ ಕಷ್ಟಕ್ಕೆ ಸ್ಪಂದಿಸಲಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಿ .


User: Oneindia Kannada

Views: 439

Uploaded: 2018-05-08

Duration: 01:35

Your Page Title