ಕರ್ನಾಟಕಕ್ಕೆ ಇದೀಗ 2 ಉಪಮುಖ್ಯಮಂತ್ರಿಗಳ ಭಾಗ್ಯ | Oneindia Kannada

ಕರ್ನಾಟಕಕ್ಕೆ ಇದೀಗ 2 ಉಪಮುಖ್ಯಮಂತ್ರಿಗಳ ಭಾಗ್ಯ | Oneindia Kannada

Karnataka is likely to have two deputy chief minsters. The Congress is likely to push for a Dalit and Lingayat MLA for the two posts. KPCC chief Dr. G Parameshwar and Senior Leader Shamanuru Shivashankarappa may selected deputy chief ministers br br ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕರ್ನಾಟಕ ಇಬ್ಬರು ಉಪಮುಖ್ಯಮಂತ್ರಿಗಳನ್ನು ಹೊಂದುವ ಸಾಧ್ಯತೆ ಇದೆ. ಈ ಎರಡೂ ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಲಿಂಗಾಯತ ಮತ್ತು ದಲಿತ ನಾಯಕರನ್ನು ಮುಂದಿಡುವ ಸಂಭವವಿದೆ. ದೆಹಲಿಯಲ್ಲಿ ಸೋಮವಾರ ಕುಮಾರಸ್ವಾಮಿ ಅವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನಿರ್ಧಾರವಾಗಲಿದೆ.


User: Oneindia Kannada

Views: 1.2K

Uploaded: 2018-05-21

Duration: 01:34