ಎಚ್ ಡಿ ಕುಮಾರಸ್ವಾಮಿಗೆ ಹಾಗು ಜಿ ಪರಮೇಶ್ವರ್ ಅವರಿಗೆ ಶುಭ ಹಾರೈಸಿದ ಸಿದ್ದರಾಮಯ್ಯ | Oneindia Kannada

By : Oneindia Kannada

Published On: 2018-05-23

229 Views

01:14

Karnataka Election results 2018: Former chief minister of Karnataka Siddaramaiah wishes best to designated chief minister of Karnataka HD Kumaraswamy and designated DyCM G Parameshwar. Both leaders will be taking oath today(May 23) at 4:30 pm in Vidhana Soudha, Bengaluru

ರಾಜಕೀಯದಲ್ಲಿ ನಿನ್ನೆ ಶತ್ರುಗಳಾದವರು ಇಂದು ಗಳಸ್ಯ ಕಂಠಸ್ಯ ಗೆಳೆಯರು. ಅದಕ್ಕೆ ತಾಜಾ ಸಾಕ್ಷಿ ಎಂದರೆ ಕರ್ನಾಟಕದ ಇಂದಿನ ರಾಜಕೀಯ ಸ್ಥಿತಿ. ಒಂದು ಕಾಲದಲ್ಲಿ ಹಾವು-ಮುಂಗುಸಿಯಂತಿದ್ದ ಜೆಡಿಎಸ್-ಕಾಂಗ್ರೆಸ್ ನಾಯಕರು ಇಂದು ಒಂದಾಗಿದ್ದಾರೆ. ಕುಮಾರಸ್ವಾಮಿ ಎಂದರೆ ಹರಿಹಾಯುತ್ತಿದ್ದ ಸಿದ್ದರಾಮಯ್ಯ ಕುಮಾರಸ್ವಾಮಿಯವರಿಗೆ ಎಲ್ಲ ಬೇಸರ ಮರೆತು ಶುಭಹಾರೈಸುತ್ತಿದ್ದಾರೆ.

Trending Videos - 6 June, 2024

RELATED VIDEOS

Recent Search - June 6, 2024