ಮೋದಿಗೆ ಫಿಟ್ನೆಸ್ ಚಾಲೆಂಜ್ ಕೊಟ್ಟ ವಿರಾಟ್ ಕೊಹ್ಲಿ | ಮೋದಿ ಒಪ್ಪಿಕೊಂಡ್ರಾ?

ಮೋದಿಗೆ ಫಿಟ್ನೆಸ್ ಚಾಲೆಂಜ್ ಕೊಟ್ಟ ವಿರಾಟ್ ಕೊಹ್ಲಿ | ಮೋದಿ ಒಪ್ಪಿಕೊಂಡ್ರಾ?

Prime Minister Narendra Modi on Thursday accepted Indian skipper Virat Kohli's fitness challenge and said he will soon be sharing his own video. br br ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಸವಾಲೆಸೆದಿದ್ದಾರೆ. ಅದು ಅಂತಿಂಥ ಸವಾಲಲ್ಲ. ಫಿಟ್ನೆಸ್ ಚಾಲೆಂಜ್! ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, "ಚಾಲೆಂಜ್ ಸ್ವೀಕರಿಸಿದ್ದೇನೆ ವಿರಾಟ್, ಕೆಲವೇ ಕ್ಷಣಗಳಲ್ಲಿ ನನ್ನ ಫಿಟ್ನೆಸ್ ಚಾಲೆಂಜ್ ವಿಡಿಯೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ, ಹಮ್ ಫಿಟ್ ತೋ ಇಂಡಿಯಾ ಫಿಟ್" ಎಂದು ಟ್ವೀಟ್ ಮಾಡಿದ್ದಾರೆ.


User: Oneindia Kannada

Views: 326

Uploaded: 2018-05-24

Duration: 01:38