ತಾಯಿ ಸೋನಿಯಾ ಗಾಂಧಿ ಜೊತೆ ವಿದೇಶಕ್ಕೆ ಹೋಗೋ ಮುಂಚೆ ಬಿಜೆಪಿ ಕಾಲೆಳೆದ ರಾಹುಲ್ ಗಾಂಧಿ | Oneindia Kannada

ತಾಯಿ ಸೋನಿಯಾ ಗಾಂಧಿ ಜೊತೆ ವಿದೇಶಕ್ಕೆ ಹೋಗೋ ಮುಂಚೆ ಬಿಜೆಪಿ ಕಾಲೆಳೆದ ರಾಹುಲ್ ಗಾಂಧಿ | Oneindia Kannada

ಪ್ರಧಾನಿ ನರೇಂದ್ರ ಮೋದಿಯವರ ನಾಲ್ಕು ವರ್ಷದ ಆಡಳಿತಕ್ಕೆ 'ಎಫ್' ಗ್ರೇಡ್ ನೀಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶಕ್ಕೆ ತೆರಳಿದ್ದಾರೆ. ಸೋನಿಯಾ ಗಾಂಧಿಯವರ ವಾರ್ಷಿಕ ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ಹೋಗಲಿದ್ದು, ಶೀಘ್ರವೇ ದೇಶಕ್ಕೆ ವಾಪಸ್ ಆಗಲಿದ್ದೇನೆ. ಬಿಜೆಪಿಯ ಸಾಮಾಜಿಕ ತಾಣದ ಟ್ರೋಲ್ ಆರ್ಮಿ, ಇದರ ಬಗ್ಗೆ ತುಂಬಾ ಕೆಲಸ ಮಾಡುವ ಅವಶ್ಯಕತೆಯಿಲ್ಲ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. br br UPA chairperson Sonia Gandhi, accompanied by her son and Congress president Rahul Gandhi, left abroad yesterday (May 27) for a annual medical check-up. Before leaving, his tweet to BJP Social Media troll group, don't get too worked up...


User: Oneindia Kannada

Views: 670

Uploaded: 2018-05-28

Duration: 02:44

Your Page Title