International Yoga Day 2018 : ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಯೋಗ ದಿನಾಚರಣೆ

International Yoga Day 2018 : ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಯೋಗ ದಿನಾಚರಣೆ

The United Nations General Assembly announced the 'International Yoga Day' on June 21, 2014. More than 177 countries responded when India's Prime Minister Narendra Modi introduced India's ancient tradition yoga to the World Assembly on September 27, 2014 at the World General Assembly. On this special occasion, World Yoga Day is celebrating at Art of Living Ashram, Kanakapura Road br br ವಿಶ್ವಸಂಸ್ಥೆಯ ಮಹಾಸಭೆಯು 2014 ರಲ್ಲಿ 'ಅಂತರ ರಾಷ್ಟ್ರೀಯ ಯೋಗ ದಿನಾಚರಣೆ' ಜೂನ್ 21 ಎಂದು ಘೋಷಿಸಿದೆ. 2014 ಸೆಪ್ಟೆಂಬರ್ 27 ರಂದು ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಾಚೀನ ಸಂಪ್ರದಾಯ ಯೋಗವನ್ನು ವಿಶ್ವಸಮುದಾಯಕ್ಕೆ ಪರಿಚಯಿಸಿದಾಗ 177ಕ್ಕೂ ಹೆಚ್ಚಿನ ರಾಷ್ಟ್ರಗಳು ಸ್ಪಂದಿಸಿ ಸಹಮತ ವ್ಯಕ್ತಪಡಿಸಿದವು.


User: Oneindia Kannada

Views: 100

Uploaded: 2018-06-21

Duration: 01:31

Your Page Title