ದಕ್ಷಿಣ ಕನ್ನಡದಲ್ಲಿ ಪರಿಸರ ಸಂರಕ್ಷಣೆ ಸಂದೇಶದೊಂದಿಗೆ ಅಪರೂಪದ ಮದುವೆ

ದಕ್ಷಿಣ ಕನ್ನಡದಲ್ಲಿ ಪರಿಸರ ಸಂರಕ್ಷಣೆ ಸಂದೇಶದೊಂದಿಗೆ ಅಪರೂಪದ ಮದುವೆ

Muralikrishna Hasantadka and Manjula got married in Bantwal on June 21st, Thursday. They set a model by giving plants to invitees. br br 'ಮದುವೆ' ಬಗ್ಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸು, ಪರಿಕಲ್ಪನೆಗಳಿರುತ್ತವೆ. ತಮ್ಮದೇ ಚಿಂತನೆಗಳಿರುತ್ತವೆ. ತಮ್ಮ ಮದುವೆಯನ್ನು ನೂರಾರು ಕಾಲ ಜನ ನೆನೆಯಬೇಕು ಎಂದಿರುತ್ತದೆ. ಹೀಗೆ ಕನಸು ಕಂಡವರು ಮುರಳಿ ಕೃಷ್ಣ ಹಸಂತಡ್ಕ ಮತ್ತು ಮಂಜುಳಾ. ಅಂದಹಾಗೆ ಮುರಳಿಕೃಷ್ಣ ಅವರ ಮನದಲ್ಲಿ ಮೊಳಕೆಯೊಡೆದ ಈ ಪರಿಕಲ್ಪನೆಗೆ ಮಂಜುಳಾ ನೀರೆರೆದರು.


User: Oneindia Kannada

Views: 412

Uploaded: 2018-06-22

Duration: 02:15