ಅವಕಾಶ ಸಿಕ್ಕರೆ ಬಿಜೆಪಿ ಸರ್ಕಾರ ರಚಿಸೋಕೆ ಸಿದ್ದ ಇದಾರಂತೆ | Oneindia Kannada

ಅವಕಾಶ ಸಿಕ್ಕರೆ ಬಿಜೆಪಿ ಸರ್ಕಾರ ರಚಿಸೋಕೆ ಸಿದ್ದ ಇದಾರಂತೆ | Oneindia Kannada

ಯಡಿಯೂರಪ್ಪ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ, ಇದರ ಬೆನ್ನಲ್ಲೇ ಮಾಜಿ ಸಚಿವ ಉಮೇಶ್‌ ಕತ್ತಿಯವರು ಅವಕಾಶ ಸಿಕ್ಕರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ ಎನ್ನುವ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. br br Former minister and Bjp leader Umesh Katti has said they will form government if opportunity comes. He told reporters meeting after state Bjp chief BS Yedyurappa.


User: Oneindia Kannada

Views: 237

Uploaded: 2018-06-26

Duration: 01:04