ಹುಟ್ಟುಹಬ್ಬದ ದಿನ ಸಿಹಿ ಸುದ್ದಿ ಕೊಟ್ಟ ಸೃಜನ್ ಲೋಕೇಶ್.! | Filmibeat Kannada

ಹುಟ್ಟುಹಬ್ಬದ ದಿನ ಸಿಹಿ ಸುದ್ದಿ ಕೊಟ್ಟ ಸೃಜನ್ ಲೋಕೇಶ್.! | Filmibeat Kannada

ಇಲ್ಲಿಯವರೆಗೂ ಕಿರುತೆರೆಗೆ ಮಾತ್ರ ಸೀಮಿತವಾಗಿದ್ದ 'ಲೋಕೇಶ್ ಪ್ರೊಡಕ್ಷನ್ಸ್' ಇದೀಗ ಬೆಳ್ಳಿತೆರೆಗೂ ಕಾಲಿಡಲು ಸಜ್ಜಾಗಿದೆ. ಈ ಸಿಹಿ ಸುದ್ದಿಯನ್ನ ನಟ ಸೃಜನ್ ಲೋಕೇಶ್ ತಮ್ಮ ಹುಟ್ಟುಹಬ್ಬದ ದಿನವಾದ ಇಂದು ಬಹಿರಂಗ ಪಡಿಸಿದರು br br Talking Star Srujan Lokesh is all set to produce Kannada Movies under his banner 'Lokesh Productions'.


User: Filmibeat Kannada

Views: 4.7K

Uploaded: 2018-06-28

Duration: 01:51

Your Page Title