ಸಿದ್ದರಾಮಯ್ಯನವರನ್ನ ಬೆಂಬಲಿಸಿ ಮಾತನಾಡಿದ ಜಿ ಟಿ ದೇವೇಗೌಡ | Oneindia Kannada

ಸಿದ್ದರಾಮಯ್ಯನವರನ್ನ ಬೆಂಬಲಿಸಿ ಮಾತನಾಡಿದ ಜಿ ಟಿ ದೇವೇಗೌಡ | Oneindia Kannada

Former CM Siddaramaiah lost Chamundeshwari assembly election due to he went to fight against Prime Minister Narendra Modi, Karnataka Higher Education minister GT Deve Gowda statement in Belagavi. br br br ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭಾರೀ ಅಂತರದಿಂದ ಸೋಲಿಸಿದ್ದ ಉನ್ನತ ಶಿಕ್ಷಣ ಖಾತೆಯ ಸಚಿವ ಜಿ ಟಿ ದೇವೇಗೌಡ, ಈಗ ಸಿದ್ದು ಪರ ಹೇಳಿಕೆ ನೀಡಿದ್ದಾರೆ.


User: Oneindia Kannada

Views: 429

Uploaded: 2018-06-30

Duration: 01:23

Your Page Title