ದೆಹಲಿಯ ಕರ್ನಾಟಕ ಭವನಕ್ಕೆ ಮೊದಲ ಬಾರಿಗೆ ಭೇಟಿ ಕೊಟ್ಟ ಎಚ್ ಡಿ ದೇವೇಗೌಡ ದಂಪತಿ | Oneindia Kannada

ದೆಹಲಿಯ ಕರ್ನಾಟಕ ಭವನಕ್ಕೆ ಮೊದಲ ಬಾರಿಗೆ ಭೇಟಿ ಕೊಟ್ಟ ಎಚ್ ಡಿ ದೇವೇಗೌಡ ದಂಪತಿ | Oneindia Kannada

For the first time Former Prime Minister H.D.Deve Gowda and his wife Chennamma visited the Karnataka Bhavan in Chanakyapuri, New Delhi on July 17, 2018. br br br ದೆಹಲಿಯಲ್ಲಿರುವ ಕರ್ನಾಟಕ ಭವನ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪತ್ನಿ ಚೆನ್ನಮ್ಮ ಜೊತೆ ಮೊದಲ ಬಾರಿಗೆ ಕರ್ನಾಟಕ ಭವನಕ್ಕೆ ಆಗಮಿಸಿದರು.


User: Oneindia Kannada

Views: 337

Uploaded: 2018-07-18

Duration: 02:31

Your Page Title