Shiroor Mutt seer ಲಕ್ಷ್ಮೀವರತೀರ್ಥ ಶ್ರೀಗಳಿಗೆ ಆಭರಣಗಳು ಎಂದರೆ ಅಚ್ಚುಮೆಚ್ಚು | Oneindia Kannada

Shiroor Mutt seer ಲಕ್ಷ್ಮೀವರತೀರ್ಥ ಶ್ರೀಗಳಿಗೆ ಆಭರಣಗಳು ಎಂದರೆ ಅಚ್ಚುಮೆಚ್ಚು | Oneindia Kannada

Udupi Shiroor Sri Lakshmivara Tirtha swamiji liked jewelry very much. Swamiji were wearing different kinds of ornaments. br br ಶೀರೂರು ಶ್ರೀಗಳೆಂದರೆ ಅವರ ಹಾವ ಭಾವ, ನಡೆ ನುಡಿಗೆ ಹೆಚ್ಚು ಹೆಸರಾದವರು. ಅವರ ಕಟ್ಟುಮಸ್ತಾದ ಶರೀರ, ದಿನನಿತ್ಯದ ಯೋಗ, ಪೂಜೆ - ಪುನಸ್ಕಾರಗಳು, ಒಟ್ಟಿನಲ್ಲಿ ಅವರನ್ನು ನೋಡಿದರೆ ಸಾಕು ಕೈ ಮುಗಿಯಬೇಕೆಂಬ ಮನೋಭಾವ ರೂಢಿಸಿಕೊಂಡವರು. ಇಂತಹ ಶ್ರೀಗಳಿಗೆ ಇದ್ದದ್ದು ಒಂದೇ ಒಂದು ಆಸೆ..ದಿನಕ್ಕೊಂದು ತೆರನಾದ ಆಭರಣ ಹಾಗೂ ಸರಗಳನ್ನು ಧರಿಸಿಕೊಳ್ಳುವುದು.


User: Oneindia Kannada

Views: 2.3K

Uploaded: 2018-07-20

Duration: 01:32

Your Page Title