ಆಷಾಡ ಮುಗಿದ ಕೂಡಲೇ ಮತ್ತೆ ಬಿ ಎಸ್ ಯಡಿಯೂರಪ್ಪ ಚುನಾವಣಾ ಅಖಾಡಕ್ಕೆ | Oneindia Kannada

ಆಷಾಡ ಮುಗಿದ ಕೂಡಲೇ ಮತ್ತೆ ಬಿ ಎಸ್ ಯಡಿಯೂರಪ್ಪ ಚುನಾವಣಾ ಅಖಾಡಕ್ಕೆ | Oneindia Kannada

BS Yeddyurappa making state tour for the sake of Lokasabha elections 2019. It will be primary tour in which he will meet party district presidents and party workers. BJP had mission 25 for Lokasabha elections 2019. br br br ತಮ್ಮ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟು ಬಾಚಿಕೊಂಡು ಆತ್ಮವಿಶ್ವಾಸದಲ್ಲಿರುವ ಯಡಿಯೂರಪ್ಪ ಅವರು ಲೋಕಸಭೆ ಚುನಾವಣೆಗೂ ಅದೇ ಆತ್ಮವಿಶ್ವಾಸದಿಂದ ಬಿಜೆಪಿಯನ್ನು ಮುನ್ನಡೆಸಲಿದ್ದಾರೆ. ಆಷಾಢ ಮುಗಿದ ಕೂಡಲೇ ಯಡಿಯೂರಪ್ಪ ಅವರ ಲೋಕಸಭೆ ಚುನಾವಣೆ ಪ್ರವಾಸ ಆರಂಭವಾಗಲಿದ್ದು, ಪ್ರತಿ ಜಿಲ್ಲೆಗೆ ಭೇಟಿ ನೀಡಿ ಕಾರ್ಯಕರ್ತರ ಜತೆ ಸಭೆಗಳನ್ನು ನಡೆಸಲಿದ್ದಾರೆ.


User: Oneindia Kannada

Views: 107

Uploaded: 2018-07-27

Duration: 01:59