ಉಡುಪಿ ಕುಂದಾಪುರದಲ್ಲಿ ಹಸುವನ್ನ ಹಿಡಿಯಲು ಗೋ ಕಳ್ಳರ ಪರದಾಟ | Oneindia Kannada

ಉಡುಪಿ ಕುಂದಾಪುರದಲ್ಲಿ ಹಸುವನ್ನ ಹಿಡಿಯಲು ಗೋ ಕಳ್ಳರ ಪರದಾಟ | Oneindia Kannada

Cow thieves are struggling to catch a cow. This scene was captured on a CC camera in petrol bunk on Basrur Siddapura State Highway. br br br ಕರಾವಳಿ ಭಾಗದಲ್ಲಿ ದಿನೇ ದಿನೇ ಗೋ ಕಳ್ಳರ ಅಟ್ಟಹಾಸ ಮಿತಿ ಮೀರುತ್ತಿದೆ. ಇತ್ತೀಚೆಗೆ ಬೈಂದೂರು ತಾಲೂಕಿನಲ್ಲಿ ಹತ್ತಾರು ಕಡೆ ಮೃತ ಜಾನುವಾರುಗಳ ಅವಶೇಷ ಸಿಕ್ಕಿ ಕುತೂಹಲಕ್ಕೆ ಕಾರಣವಾಗಿತ್ತು. ಈ ನಡುವೆ ಪಕ್ಕದ ಕುಂದಾಪುರ ತಾಲೂಕಿನಲ್ಲಿ ಗೋ ಕಳ್ಳರ ಅಟ್ಟಹಾಸ ಸಾಕ್ಷಿ ಸಮೇತ ದಾಖಲಾಗಿದೆ.


User: Oneindia Kannada

Views: 2

Uploaded: 2018-08-07

Duration: 01:14