ಕರುಣಾನಿಧಿ ಅಂತಿಮ ದರ್ಶನ ಮಾಡಿದ ರಜನೀಕಾಂತ್, ಪಳನೀಸ್ವಾಮಿ | Oneindia Kannada

ಕರುಣಾನಿಧಿ ಅಂತಿಮ ದರ್ಶನ ಮಾಡಿದ ರಜನೀಕಾಂತ್, ಪಳನೀಸ್ವಾಮಿ | Oneindia Kannada

ನಿನ್ನೆ ಸಂಜೆ ದೈವಾಧೀನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ರಾಜಾಜಿ ಹಾಲ್‌ನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ತ.ನಾಡು ಪ್ತಸ್ತುತ ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ನಟ ರಜನೀಕಾಂತ್ ಮುಂಜಾನೇಯೇ ಅಂತಿಮ ದರ್ಶನ ಪಡೆದರು. br Tamilnadu CM Palaniswamy, actor Rajanikanth pay last respects to to Karunanidhi to day early early in the morning in Rajajai Hall. Many leaders coming to pay last respect to Karunanidhi.


User: Oneindia Kannada

Views: 298

Uploaded: 2018-08-08

Duration: 00:56