TheVillain : ಪ್ರೇಮ್ ಕೈ ಬಿಟ್ಟ ಕಲಿ ಮತ್ತೆ ಸೆಟ್ಟೇರಲಿದ್ಯಾ..? | Filmibeat Kannada

TheVillain : ಪ್ರೇಮ್ ಕೈ ಬಿಟ್ಟ ಕಲಿ ಮತ್ತೆ ಸೆಟ್ಟೇರಲಿದ್ಯಾ..? | Filmibeat Kannada

Kali was the project which didn't start and as a result The Villain was made by Prem Staring Shiv Rajkumar and Suddep.Producer of The Villain C.R.Manohar says br Kali will be done for sure in Bahubali range. br br ಪ್ರೇಮ್ ದಿ ವಿಲನ್ ಸಿನಿಮಾ ಮಾಡುವ ಮೊದಲ ಕಲಿ ಸಿನಿಮಾ ಮಾಡಬೇಕಿತ್ತು ಅದರಲ್ಲೂ ಶಿವರಾಜ್‌ಕುಮಾರ್ ಹಾಗೂ ಸುದೀಪ್ ನಟಿಸಬೇಕಿತ್ತು ಆದ್ರೆ ಕಾರಣಾಂತರಗಳಿಂದ ಸಿನಿಮಾ ಶುರು ಆಗಿಲ್ಲ.ಈಗ ಆ ಸಿನಿಮಾ ಮಾಡೋದಾಗಿ ನಿರ್ಮಾಪಕ ಸಿ.ಆರ್ ಮನೋಹರ್ ಹೇಳಿದ್ದಾರೆ.


User: Filmibeat Kannada

Views: 1.2K

Uploaded: 2018-08-21

Duration: 00:56