ಪ್ರಜಾಕೀಯ ಅಲ್ಲ ಹೊಲಸು ರಾಜಕೀಯ ಎಂದು ಗರಂ ಆದ ನೆಟ್ಟಿಗರು..! | Filmibeat Kannada

ಪ್ರಜಾಕೀಯ ಅಲ್ಲ ಹೊಲಸು ರಾಜಕೀಯ ಎಂದು ಗರಂ ಆದ ನೆಟ್ಟಿಗರು..! | Filmibeat Kannada

Upendra recently shared a video of Imran Khan's speech saying that they are following Prajakiya which has received too much hate from Upendra fans br br ಉಪೇಂದ್ರ ಇತ್ತೀಚಿಗೆ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ವೀಡಿಯೋ ಲಿಂಕ್ ಒಂದುನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿ ಪ್ರಜಾಕೀಯದ ಕಡೆ ಹೆಜ್ಜೆ ಹಾಕಿದ ಪಾಕ್ ಎಂದು ಹೇಳಿದ್ದರು. ಇದನ್ನು ನೋಡಿ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.


User: Filmibeat Kannada

Views: 1

Uploaded: 2018-08-25

Duration: 02:14

Your Page Title