ರಜಿನಿಕಾಂತ್ ಪಕ್ಷ ರಜಿನಿ ಮಕ್ಕಳ್ ಮಂಡ್ರಮ್ ನ ರೂಲ್ ಬುಕ್ ಸಿದ್ದ | ಅದರಲ್ಲಿ ಏನೇನಿದೆ? | Oneindia Kannada

ರಜಿನಿಕಾಂತ್ ಪಕ್ಷ ರಜಿನಿ ಮಕ್ಕಳ್ ಮಂಡ್ರಮ್ ನ ರೂಲ್ ಬುಕ್ ಸಿದ್ದ | ಅದರಲ್ಲಿ ಏನೇನಿದೆ? | Oneindia Kannada

Actor- politician Rajinikanth started Rajini Makkal Mandram framed rules for members. Here is the some of highlights of rules. br br br ನಟ ಹಾಗೂ ಇತ್ತೀಚೆಗೆ ರಾಜಕಾರಣ ಪ್ರವೇಶದ ಘೋಷಣೆ ಮಾಡಿದ ರಜಿನಿಕಾಂತ್ ರ ರಜಿನಿ ಮಕ್ಕಳ್ ಮಂಡ್ರಮ್ ನಿಂದ (ಆರ್ ಎಂಎಂ) ಸದಸ್ಯರು ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ ಇರುವವರಿಗಾಗಿ ಕೆಲವು ನಿಯಮಗಳನ್ನು ರೂಪಿಸಿ, ಬಿಡುಗಡೆ ಮಾಡಿದೆ. ಆರ್ ಎಂಎಂ ಸೇರಲು ಬಯಸುವವರು ಹಾಗೂ ಪ್ರಸ್ತುತ ಸದಸ್ಯರಾಗಿರುವವರು ಕಡ್ಡಾಯವಾಗಿ ಪಾಲಿಸಲೇಬೇಕಿದೆ.


User: Oneindia Kannada

Views: 294

Uploaded: 2018-08-29

Duration: 01:55

Your Page Title