ಎಚ್ ಡಿ ಕುಮಾರಸ್ವಾಮಿ ಮೈತ್ರಿ ಸರ್ಕಾರಕ್ಕೆ ಶತ ದಿನ | ಧನ್ಯವಾದ ಅರ್ಪಿಸಿದ ಎಚ್ ಡಿ ಕೆ | Oneindia Kannada

ಎಚ್ ಡಿ ಕುಮಾರಸ್ವಾಮಿ ಮೈತ್ರಿ ಸರ್ಕಾರಕ್ಕೆ ಶತ ದಿನ | ಧನ್ಯವಾದ ಅರ್ಪಿಸಿದ ಎಚ್ ಡಿ ಕೆ | Oneindia Kannada

Karnataka Chief minister HD Kumaraswamy posts series of tweets and remembers completion of 100 days of coalition government. br br ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ನೂರು ವರ್ಷ ಆಯುಷ್ಯವಂತೆ! 'ಆಂತರಿಕ ಭಿನ್ನಾಭಿಪ್ರಾಯ, ಸಚಿವ ಸಂಪುಟ ವಿಸ್ತರಣೆಯ ಸಮಯದ ಅತೃಪ್ತಿಯ ಹೊಗೆ ಎಂಬೆಲ್ಲ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡು ನೂರು ದಿನದ ಆಯುಷ್ಯವನ್ನಂತೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪೂರೈಸಿದೆ! ಹೊಸ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ(ಆಗಸ್ಟ್ 30) ನೂರು ದಿನ. ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರದ ಶತದಿನ ಪೂರೈಕೆಗೆ ಸಹಕರಿಸಿದ ಎಲ್ಲರನ್ನೂ ಮುಖ್ಯಮಂತ್ರಿ ಕುಮಾರಸ್ವಾಮಿ ನೆನೆದಿದ್ದಾರೆ. ಧನ್ಯವಾದ ಅರ್ಪಿಸಿದ್ದಾರೆ.


User: Oneindia Kannada

Views: 220

Uploaded: 2018-08-30

Duration: 01:50