ಕೇರಳ ಪ್ರವಾಹ ಮುಗೀತು | ಈಗ ಶುರುವಾಗಿದೆ ಇಲಿ ಜ್ವರದ ಭೀತಿ | Oneindia Kannada

ಕೇರಳ ಪ್ರವಾಹ ಮುಗೀತು | ಈಗ ಶುರುವಾಗಿದೆ ಇಲಿ ಜ್ವರದ ಭೀತಿ | Oneindia Kannada

After worst floods hit, Kerala now facing rat fever attack which succumbed 41 lives. br br br ನಿಫಾಹ್ ವೈರಸ್, ಪ್ರವಾಹದ ಸಂಕಟಗಳ ಬಳಿಕ ಕೇರಳ ಮತ್ತೊಂದು ಭೀಕರ ದಾಳಿಗೆ ಸಿಲುಕಿದೆ. ಶತಮಾನದ ಅತ್ಯಂತ ಭೀಕರ ಪ್ರವಾಹದ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುವ ವೇಳೆಯಲ್ಲಿಯೇ ರಾಜ್ಯದ ಅನೇಕ ಕಡೆ ಇಲಿ ಜ್ವರದ ಭೀತಿ ಎದುರಾಗಿದೆ.


User: Oneindia Kannada

Views: 210

Uploaded: 2018-09-04

Duration: 01:19

Your Page Title