ಗಣೇಶ ಉತ್ಸವದಲ್ಲಿ ಕುಣಿದು ಕುಪ್ಪಳಿಸಿದ ಪುನೀತ್ ರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ | Filmibeat Kannada

By : Filmibeat Kannada

Published On: 2018-09-14

900 Views

01:47

Kannada Cinema Industry has a special emotion with Festivals. Dr. Rajkumar family also celebrates festivals with joy. Here is a viral video where, Dr. Rajkumar sons Puneeth Rajkumar & Raghavendra Rajkumar danced in a Ganesh Utsav. Watch this video.

ಕನ್ನಡ ಚಿತ್ರರಂಗಕ್ಕೂ ಹಬ್ಬಗಳಿಗೂ ಒಂದು ರೀತಿ ನಂಟಿದೆ. ಹಬ್ಬಗಳು ಬಂದ್ರೆ ಸಾಕು ಕನ್ನಡ ಚಿತ್ರರಂಗದಲ್ಲಿ ಸಂಭ್ರಮ ಮನೆ ಮಾಡಿರುತ್ತೆ. ಇನ್ನು ದೊಡ್ಮನೆ ಕುಟುಂಬ ಕೂಡ ಹಬ್ಬದ ಬಗ್ಗೆ ಹೆಚ್ಚು ಒಲವನ್ನ ಹೊಂದಿದೆ. ಈ ಬಾರಿಯ ಗಣೇಶ ಹಬ್ಬವನ್ನ ದೊಡ್ಮನೆ ಕುಟುಂಬ ಅದ್ದೂರಿಯಾಗಿ ಆಚರಿಸಿದೆ. ಅಣ್ಣಾವ್ರ ಮಕ್ಕಳು ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಗಣೇಶ ಉತ್ಸವದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ವೈರಲ್ ವಿಡಿಯೋ ನೋಡಿ.

Trending Videos - 27 April, 2024

RELATED VIDEOS

Recent Search - April 27, 2024