ಪ್ರೀತಿಯಿಂದ ನರೇಂದ್ರ ಮೋದಿಯನ್ನು ನೆನೆದ ಡೋನಾಲ್ಡ್ ಟ್ರಂಪ್ | Oneindia Kannada

ಪ್ರೀತಿಯಿಂದ ನರೇಂದ್ರ ಮೋದಿಯನ್ನು ನೆನೆದ ಡೋನಾಲ್ಡ್ ಟ್ರಂಪ್ | Oneindia Kannada

ಐ ಲವ್ ಇಂಡಿಯಾ, ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ನೆನೆಕೆಗಳು" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿ ಹೇಳಿಕಳಿಸಿದ್ದಾರೆ.

User: Oneindia Kannada

Views: 158

Uploaded: 2018-09-25

Duration: 01:16