Mysore Dasara 2018 : ಕಾರ್ಯಕ್ರಮದ ಪ್ರೋಟೋಕಾಲ್ ನಲ್ಲಿ ಹೆಸರಿಲ್ಲದಿದ್ರೂ ಆ ಅಪರಿಚಿತ ಮಹಿಳೆ ವೇದಿಕೆ ಏರಿದ್ದು ಹೇಗೆ

Mysore Dasara 2018 : ಕಾರ್ಯಕ್ರಮದ ಪ್ರೋಟೋಕಾಲ್ ನಲ್ಲಿ ಹೆಸರಿಲ್ಲದಿದ್ರೂ ಆ ಅಪರಿಚಿತ ಮಹಿಳೆ ವೇದಿಕೆ ಏರಿದ್ದು ಹೇಗೆ

That Women name not mentioned in protocol. But woman was present at the inauguration of Dasara. Everyone is asking why this is br br ನಾಡಹಬ್ಬ ದಸರೆ ವೀಕ್ಷಣೆಗೆ ದೇಶ ವಿದೇಶದಿಂದ ಜನರು ಆಗಮಿಸುತ್ತಾರೆ. ಅವರೆಲ್ಲರೂ ದಸರಾ ವೈಭವವನ್ನು ಕಣ್ತುಂಬಿಕೊಳ್ಳಬೇಕೆಂಬ ಕುತೂಹಲದಿಂದ ತುದಿಗಾಲಲ್ಲಿ ನಿಂತಿರುತ್ತಾರೆ. ಅಂದಹಾಗೆ ದಸರೆಯ ವೇಳೆ ಸೂಕ್ತ ಭದ್ರತೆ ಕೂಡ ಕೈಗೊಳ್ಳಲಾಗುತ್ತದೆ. ಯಾರಿಗೂ ಸಹ ಕಾರ್ಯಕ್ರಮದ ವೇದಿಕೆಯ ಬಳಿ ಬರಲು ಬಿಡುವುದಿಲ್ಲ. ಅಂತಹದ್ದರಲ್ಲಿ ದಸರೆ ಉದ್ಘಾಟನೆಯ ವೇಳೆ ಅಪರಿಚಿತವೆನಿಸಿದ ಮಹಿಳೆಯೋರ್ವರು ದಸರೆ ಉದ್ಘಾಟನೆ ಸಮಯ ಹಾಗೂ ವೇದಿಕೆಯ ಮೊದಲ ಸಾಲಿನಲ್ಲಿ ಕಂಡುಬಂದರು. ಅವರು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿತು.


User: Oneindia Kannada

Views: 1

Uploaded: 2018-10-10

Duration: 01:39

Your Page Title