ಮಂಗಳೂರಿಗೆ ತಿತ್ಲಿ ಚಂಡಮಾರುತದ ಹೊಡೆತ | ಏಕಾಏಕಿ ಜೋರಾದ ಕಡಲ ಅಬ್ಬರ | Oneindia Kannada

ಮಂಗಳೂರಿಗೆ ತಿತ್ಲಿ ಚಂಡಮಾರುತದ ಹೊಡೆತ | ಏಕಾಏಕಿ ಜೋರಾದ ಕಡಲ ಅಬ್ಬರ | Oneindia Kannada

Sea water rushed in to inhabited areas of Ullala, Someshwara, Uchilla of Managluru. It is said that this is because of Titli cyclone effect.br br br ಏಕಾಏಕಿ ಕಡಲು ಪ್ರಕ್ಷುಬ್ದಗೊಂಡು ಸಮುದ್ರದ ಅಲೆಗಳು ಜನವಸತಿ ಪ್ರದೇಶಕ್ಕೆ ನುಗ್ಗಿದ ಘಟನೆ ಮಂಗಳೂರಿನಲ್ಲಿ ಇಂದು ಬುಧವಾರ(ಅ.10) ನಡೆದಿದೆ. ನಗರ ಹೊರವಲಯದ ಸೋಮೇಶ್ವರ, ಉಳ್ಳಾಲ, ಉಚ್ಚಿಲ ಪ್ರದೇಶಗಳಲ್ಲಿ ಈ ಘಟನೆ ಸಂಭವಿಸಿದೆ.


User: Oneindia Kannada

Views: 1

Uploaded: 2018-10-10

Duration: 01:27