ಒಡಿಶಾ ಹಾಗು ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ ತಿತ್ಲಿ ಚಂಡಮಾರುತ | ಭಯಾನಕತೆಗೆ ಸಾಕ್ಷಿಯಾದ ಫೋಟೋಗಳು

ಒಡಿಶಾ ಹಾಗು ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ ತಿತ್ಲಿ ಚಂಡಮಾರುತ | ಭಯಾನಕತೆಗೆ ಸಾಕ್ಷಿಯಾದ ಫೋಟೋಗಳು

Andhra Pradesh: 8 people have died in Srikakulam and Vijayanagaram districts due to Cyclone Titli so far. Here are some pictures of the havoc created by Titlibr br br ಕಳೆದ 24 ಗಂಟೆಗಳಲ್ಲಿ 8 ಜನರನ್ನು ಬಲಿತೆಗೆದುಕೊಂಡ ತಿತ್ಲಿ ಚಂಡಮಾರುತ ಭೀಕರತೆಗೆ ಸಾಕ್ಷಿಯಾಗುವ ಕೆಲವು ಚಿತ್ರಗಳು ಇಲ್ಲಿವೆ. ರಸ್ತೆ ತುಂಬ ಮುರಿದುಬಿದ್ದ ಮರಗಳು, ಭಯಾನಕವಾಗಿ ಬೀಸುವ ಗಾಳಿ, ಭೋರ್ಗರೆವ ಕಡಲು, ಮೀನುಗಾರರ ತಾಪತ್ರಯ, ಜನಸಾಮಾನ್ಯರಲ್ಲಿ ಮಡುಗಟ್ಟಿದ ಭಯ... ಇವು ಸದ್ಯಕ್ಕೆ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ಚಿತ್ರಣ.


User: Oneindia Kannada

Views: 488

Uploaded: 2018-10-12

Duration: 02:03

Your Page Title