ಭಾರತದಲ್ಲಿ ಎಲ್ಲರೂ ಸಸ್ಯಾಹಾರಿಗಳಾಗಬೇಕಾ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್ | Oneindia Kannada

By : Oneindia Kannada

Published On: 2018-10-12

348 Views

01:05

The Supreme Court in a stinging oral observation has asked, if everyone in the country must turn vegetarian.

ದೇಶದೆಲ್ಲೆಡೆ ಮಾಂಸಾಹಾರ ಸೇವನೆ, ಮಾಂಸ ಉತ್ಪನ್ನಗಳ ಬಳಕೆ ಹೆಚ್ಚಳವಾಗಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ, ಮಾಂಸ ಸೇವೆನೆ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣೆ ವೇಳೆ, ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳು 'ಭಾರತದಲ್ಲಿ ಎಲ್ಲರೂ ಶಾಖಾಹಾರಿಗಳಾಗಬೇಕೆ?' ಎಂದು ಪ್ರಶ್ನಿಸಿದ್ದಾರೆ.

Trending Videos - 30 May, 2024

RELATED VIDEOS

Recent Search - May 30, 2024