#metoo: ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಕೆಂಡಾಮಂಡಲ! | FILMIBEAT KANNADA

By : Filmibeat Kannada

Published On: 2018-10-20

2K Views

02:31

ನಟಿ ಶ್ರುತಿ ಹರಿಹರನ್ ಮಾಡಿದ ಆರೋಪದ ಬಗ್ಗೆ ಈಗ ಅರ್ಜುನ್ ಸರ್ಜಾ ಮಾತನಾಡಿದ್ದಾರೆ. ''ಈ ರೀತಿ ಯಾಕೆ ಹೇಳುತ್ತಿದ್ದಾರೆ ನನಗೆ ತಿಳಿದಿಲ್ಲ. ನಾನು ಈ ರೀತಿ ಮಾಡಿಲ್ಲ. ಅವರನ್ನು ಸುಮ್ಮ ಸುಮ್ಮನೆ ತಬ್ಬಿಕೊಳ್ಳಬೇಕು ಎನ್ನುವ ಅಗತ್ಯ ನನಗೆ ಇಲ್ಲ. ಪ್ರಚಾರಕ್ಕೆ ಈ ರೀತಿ ಮಾಡುತ್ತೀದ್ದಾರರೊ ಏನೋ'' ಎಂದು ಘಟನೆ ಬಗ್ಗೆ ಸಂಪೂರ್ಣವಾಗಿ ಮಾತನಾಡಿದ್ದಾರೆ.

Me Too : Kannada actor Arjun Sarja reaction about Sruthi Hariharan's allegation.actress Sruthi Hariharan has accused actor Arjun Sarja.


Trending Videos - 28 April, 2024

RELATED VIDEOS

Recent Search - April 28, 2024