Bigg Boss Kannada Season 6: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿ | FILMIBEAT KANNADA

By : Filmibeat Kannada

Published On: 2018-10-22

217 Views

01:14

Bigg Boss Kannada Season 6 : The sixth edition of the television reality show 'Big Boss' has been officially launched. Big Boss Kannada Season 6 Grand Opening on Colors Super Channel & Sudeep sends all the contestants inside Big House. In the history of Bigg Boss, first time gay Adam Pasha has got the chance to enter Big House


ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಕಾರ್ಯಕ್ರಮದ ಆರನೇ ಆವೃತ್ತಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ-6' ಗ್ರ್ಯಾಂಡ್ ಓಪನ್ನಿಂಗ್ ಪ್ರಸಾರ ಆಗಿದ್ದು, ಸ್ಪರ್ಧಿಗಳನ್ನ 'ದೊಡ್ಮನೆ'ಯೊಳಗೆ ಕಳುಹಿಸಿಕೊಡುವ ಕಾರ್ಯವನ್ನ ಸುದೀಪ್ ನಿರ್ವಹಿಸಿದರು. ಇದೀಗ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದೆ

Trending Videos - 26 April, 2024

RELATED VIDEOS

Recent Search - April 26, 2024