ರಜಿನಿಯ ಸಿನಿಮಾ ಹಾದಿಯಲ್ಲಿ ಯಶ್ ಕೆಜಿಎಫ್ ಸಿನಿಮಾ | Oneindia Kannada

ರಜಿನಿಯ ಸಿನಿಮಾ ಹಾದಿಯಲ್ಲಿ ಯಶ್ ಕೆಜಿಎಫ್ ಸಿನಿಮಾ | Oneindia Kannada

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಒಟ್ಟಿಗೆ ಅಭಿನಯಿಸಿರುವ '2.0' ಸಿನಿಮಾ ಇದೇ ತಿಂಗಳು 29ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಇತ್ತೀಚಿಗಷ್ಟೆ '2.0' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚೆನ್ನೈನಲ್ಲಿ ಅದ್ಧೂರಿಯಾಗಿ ಈ ಕಾರ್ಯಕ್ರಮ ಮಾಡಲಾಯಿತು. ಇಂತಹ ಸಮಯದಲ್ಲಿ ಅದೇ ಕ್ರೇಜ್, ಅದೇ ಅಬ್ಬರ, ಅದೇ ಮಟ್ಟಕ್ಕೆ ನಿರೀಕ್ಷೆ ಹುಟ್ಟಿಸುವತ್ತಾ ಹೆಜ್ಜೆ ಹಾಕಿದೆ ಕನ್ನಡದ ಬಹುಕೋಟಿ ವೆಚ್ಚದ ಸಿನಿಮಾ ಕೆಜಿಎಫ್. ಹಾಗ್ನೋಡಿದ್ರೆ, ರಜನಿಯ '2.0' ಸಿನಿಮಾದ ಹಾದಿಯಲ್ಲೇ ರಾಕಿಂಗ್ ಸ್ಟಾರ್ 'ಕೆಜಿಎಫ್' ಸಿನಿಮಾ ಕೂಡ ಸಾಗುತ್ತಿದೆ. ಏನಿದು ಸ್ಪೆಷಲ್ ಸ್ಟೋರಿ.?br br Rocking star Yash starrer KGF trailer releases on the 9th of November at Bangalore with we Hombale Films, hosting the media from all the 5 industries.


User: Filmibeat Kannada

Views: 476

Uploaded: 2018-11-05

Duration: 01:47

Your Page Title