KGF Kannada Movie : ಡಿಸೆಂಬರ್ 20ರಂದೇ ವಿದೇಶದಲ್ಲಿ ರಿಲೀಸ್ ಆಗ್ತಿದೆ ಕೆಜಿಎಫ್ | FILMIBEAT KANNADA

KGF Kannada Movie : ಡಿಸೆಂಬರ್ 20ರಂದೇ ವಿದೇಶದಲ್ಲಿ ರಿಲೀಸ್ ಆಗ್ತಿದೆ ಕೆಜಿಎಫ್ | FILMIBEAT KANNADA

Rocking star Yash starrer KGF movie will be releasing in US and Canada a day early than its release in Karnataka.br br br ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಕನ್ನಡ ಸಿನಿಮಾ ಎಂಬುವುದಕ್ಕಿಂತ ಭಾರತೀಯ ಚಿತ್ರವೆಂದು ಹೆಗ್ಗಳಿಕೆ ಪಡೆದುಕೊಳ್ಳುತ್ತಿದೆ. ಡಿಸೆಂಬರ್ 21 ರಂದು ವರ್ಲ್ಡ್ ಪ್ರೀಮಿಯರ್ ಆಗ್ತಿದ್ರೆ, ಅದಕ್ಕೂ ಒಂದು ದಿನ ಮೊದಲೇ ಅಂದ್ರೆ, ಡಿಸೆಂಬರ್ 20 ರಂದೇ ಕೆಲವು ದೇಶಗಳಲ್ಲಿ ಪ್ರದರ್ಶನವಾಗಲಿದೆ. ಕೆನಡಾ ಮತ್ತು ಯುಎಸ್ ದೇಶಗಳಲ್ಲಿ 'ಕೆಜಿಎಫ್' ಒಂದು ದಿನ ಮೊದಲೇ ತೆರೆಕಾಣ್ತಿದೆ.


User: Filmibeat Kannada

Views: 323

Uploaded: 2018-11-08

Duration: 01:19