ಕನ್ನಡ ನಟ ಅನಂತ್ ನಾಗ್ ಹೊನ್ನಾವರದ ಹಳೇ ನೆನಪುಗಳನ್ನ ಮೆಲುಕು ಹಾಕಿದ್ದು ಹೀಗೆ | FILMIBEAT KANNADA

ಕನ್ನಡ ನಟ ಅನಂತ್ ನಾಗ್ ಹೊನ್ನಾವರದ ಹಳೇ ನೆನಪುಗಳನ್ನ ಮೆಲುಕು ಹಾಕಿದ್ದು ಹೀಗೆ | FILMIBEAT KANNADA

Kannada Actor Anant Nag says he often reminisces his childhood days, especially those that he spent in Honnavar.br br ಕನ್ನಡದ ಚಿತ್ರರಂಗದ ಮಿಸ್ಟರ್ ಫರ್ಫೆಕ್ಸ್, ಸವ್ಯಸಾಚಿ ನಟ ಅನಂತ್ ನಾಗ್ 1948 ಸೆಪ್ಟಂಬರ್ 4 ರಂದು ಮುಂಬೈನಲ್ಲಿ ಹುಟ್ಟಿದ್ದರು. ನಂತರ ಅವರ ಕುಟುಂಬ ಕರ್ನಾಟಕದಲ್ಲಿ ನೆಲೆಕಂಡಿತ್ತು. ಅನಂತನಾಗ್ ನಾಗರಕಟ್ಟೆ ತಮ್ಮ ಜೀವನದ ಮೊದಲ ಆರು ವರ್ಷವನ್ನು ಕಾಸರಗೋಡಿನ ಹತ್ತಿರದ ಆನಂದಾಶ್ರಮದಲ್ಲಿ ಬೆಳೆದರು.


User: Filmibeat Kannada

Views: 9

Uploaded: 2018-11-14

Duration: 02:08

Your Page Title