ವೈಯುಕ್ತಿಕವಾಗಿ ಟಿಪ್ಪು ಜಯಂತಿಯನ್ನ ವಿರೋಧಿಸಿದ ಪ್ರಮೋದಾ ದೇವಿ ಒಡೆಯರ್ | Oneindia Kannada

ವೈಯುಕ್ತಿಕವಾಗಿ ಟಿಪ್ಪು ಜಯಂತಿಯನ್ನ ವಿರೋಧಿಸಿದ ಪ್ರಮೋದಾ ದೇವಿ ಒಡೆಯರ್ | Oneindia Kannada

Tipu Sultan has harmed King Family says Mysuru Raja Matha. So Pramoda Devi Wadiyar personally opposed Tipu Jayanti.br br ಟಿಪ್ಪುವಿನಿಂದ ನಮ್ಮ ರಾಜಮನೆತನಕ್ಕೆ ದೊಡ್ಡ ಹಾನಿಯಾಗಿದೆ. ನಮ್ಮ ಕುಟುಂಬ, ಪರಿವಾರಕ್ಕೆ ಟಿಪ್ಪು ಸುಲ್ತಾನ್ ಸಾಕಷ್ಟು ತೊಂದರೆ ನೀಡಿದ್ದ. ಹೀಗಾಗಿ ನಾನು ವೈಯಕ್ತಿಕವಾಗಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತೇನೆ ಎಂದು ಮೈಸೂರಿನ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಹೇಳಿದರು.


User: Oneindia Kannada

Views: 1

Uploaded: 2018-11-15

Duration: 01:39