loksabha opinion polls 2019 : ಪಶ್ಚಿಮ ಬಂಗಾಳದಲ್ಲಿ ಹೆಚ್ಚಲಿದೆ ಬಿಜೆಪಿ ಹವಾ..!

loksabha opinion polls 2019 : ಪಶ್ಚಿಮ ಬಂಗಾಳದಲ್ಲಿ ಹೆಚ್ಚಲಿದೆ ಬಿಜೆಪಿ ಹವಾ..!

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಕಷ್ಟು ಸುಧಾರಣೆ ಕಂಡುಕೊಳ್ಳಲಿದೆ. ಆದರೆ, ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ದೊಡ್ಡ ಪ್ರಮಾಣದ ದಿಗ್ವಿಜಯ ಸಾಧಿಸುವುದು ಅದಕ್ಕೆ ಕಷ್ಟವಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮೋದಿ ಮತ್ತು ಮಮತಾ ಜಿದ್ದಾಜಿದ್ದಿಯಲ್ಲಿ ಮಮತಾ ಅವರೇ ಮೇಲುಗೈ ಸಾಧಿಸಲಿದ್ದಾರೆ ಎಂದು ಇಂಡಿಯಾ ಟಿವಿ-ಸಿಎನ್ಎಕ್ಸ್ ನಡೆಸಿದ ಸಹಭಾಗಿತ್ವದ ಸಮೀಕ್ಷೆ ತಿಳಿಸಿದೆ.br br TMC leader, Chief Minister Mamata Banerjee will dominate against BJP in the Lok Sabha election 2019, the India Tv-CNX opinion poll said.


User: Oneindia Kannada

Views: 219

Uploaded: 2018-11-16

Duration: 01:28

Your Page Title