Ambareesh : ಅಂಬರೀಷ್ ಬಗ್ಗೆ ಗೊತ್ತಿರದ ವಿಷಯ ಬಿಚ್ಚಿಟ್ಟ ನಟ ಜಗ್ಗೇಶ್ | Oneindia Kannada

Ambareesh : ಅಂಬರೀಷ್ ಬಗ್ಗೆ ಗೊತ್ತಿರದ ವಿಷಯ ಬಿಚ್ಚಿಟ್ಟ ನಟ ಜಗ್ಗೇಶ್ | Oneindia Kannada

ನಟ ಅಂಬರೀಶ್ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗ ಕಣ್ಣೀರು ಹಾಕುತ್ತಿದೆ. ಅಂಬಿ ವಿಧಿವಶರಾದ ವಿಷಯ ತಿಳಿದ ತಕ್ಷಣ ಅವರನ್ನು ಕಾಣಲು ಅವರ ಆತ್ಮೀಯ ಕಲಾವಿದ ಬಳಗ ಆಸ್ಪತ್ರೆಯ ಬಳಿ ಓಡೋಡಿ ಬಂದಿತ್ತು. ನಟ ಜಗ್ಗೇಶ್ ಕೂಡ ಅಂಬರೀಶ್ ರನ್ನು ಕಳೆದುಕೊಂಡ ದುಃಖವನ್ನು ಇದೀಗ ಹೇಳಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಅಂಬರೀಶ್ ಜೊತೆಗೆ ಕಳೆದ ನೂರು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿಯೂ ಅಂಬರೀಶ್ ರನ್ನು ಕೊನೆಯ ಬಾರಿ ಭೇಟಿ ಮಾಡಿದ ಸನ್ನಿವೇಶ ಹೇಗಿತ್ತು ಎಂಬುದನ್ನು ಜಗ್ಗೇಶ್ ಹೇಳಿಕೊಂಡಿದ್ದಾರೆ. ಅಂಬರೀಷ್ ಬಗ್ಗೆ ಗೊತ್ತಿರದ ವಿಷಯ ಬಿಚ್ಚಿಟ್ಟ ನಟ ಜಗ್ಗೇಶ್br br Kannada actor Jaggesh condolences for actor Ambareesh death. Kannada Actor, Former Minister, Congress Politician Ambareesh (66) passed away on November 24th in Bengaluru.


User: Oneindia Kannada

Views: 2

Uploaded: 2018-11-26

Duration: 01:11

Your Page Title