Ambareesh : ಅಂಬರೀಶ್ ಕೊನೆ ಕ್ಷಣಗಳನ್ನ ವಿವರಿಸಿದ ಹಿರಿಯ ನಟ ದೊಡ್ಡಣ್ಣ | FILMIBEAT KANNADA

Ambareesh : ಅಂಬರೀಶ್ ಕೊನೆ ಕ್ಷಣಗಳನ್ನ ವಿವರಿಸಿದ ಹಿರಿಯ ನಟ ದೊಡ್ಡಣ್ಣ | FILMIBEAT KANNADA

ನಟ ಅಂಬರೀಶ್ ಇನ್ನಿಲ್ಲ ಎನ್ನುವ ಸುದ್ದಿಯನ್ನು ಆ ಕ್ಷಣಕ್ಕೆ ಯಾರಿಗೂ ನಂಬಲು ಆಗಿರಲಿಲ್ಲ. ಸಾಯುವ ಮುನ್ನ ಕೆಲವೇ ಗಂಟೆಗಳ ಹಿಂದೆ ಆರಾಮಾಗಿ ಇದ್ದ ವ್ಯಕ್ತಿಗೆ, ಇದ್ದಕ್ಕಿದ್ದ ಹಾಗೆ ಹೀಗಾದರೆ ಯಾರಿಗೆ ತಾನೇ ಶಾಕ್ ಆಗುವುದಿಲ್ಲ.

User: Filmibeat Kannada

Views: 915

Uploaded: 2018-11-29

Duration: 02:10