Ambareesh : ಅಂಬರೀಶ್ ಹುಟ್ಟೂರು ಮಂಡ್ಯದ ವಿಶೇಷತೆ ಹಾಗು ಹಿನ್ನೆಲೆ |Oneindia Kannada

Ambareesh : ಅಂಬರೀಶ್ ಹುಟ್ಟೂರು ಮಂಡ್ಯದ ವಿಶೇಷತೆ ಹಾಗು ಹಿನ್ನೆಲೆ |Oneindia Kannada

ಮಂಡ್ಯದ ಗಂಡು ಎಂದೇ ಪ್ರಸಿದ್ಧಿಯಾಗಿರುವ ರೆಬಲ್ ಸ್ಟಾರ್ ಬಗ್ಗೆ ಕನ್ನಡಿಗರಿಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎರಡು ದಿನಗಳ ಹಿಂದಷ್ಟೇ ದೈವಾಧೀನರಾಗಿರುವ ಕಲಿಯುಗದ ಕರ್ಣ ಹುಟ್ಟಿದ್ದು ಮಂಡ್ಯ ಜಿಲ್ಲೆಯಲ್ಲಿ ಎನ್ನುವುದು ನಿಮಗೆ ಗೊತ್ತೇ ಇದೆ. ಅಂಬರೀಶ್ ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯಲ್ಲಿ ತಮ್ಮ ಬಾಲ್ಯವನ್ನು ಕಳೆದಿದ್ದು. ಹಾಗಾದ್ರೆ ಅಂಬರೀಶ್ ಹುಟ್ಟೂರಾಗಿರುವ ಮಂಡ್ಯ ಜಿಲ್ಲೆಯ ವಿಶೇಷತೆ ಏನು ಅನ್ನೋದನ್ನು ಇಲ್ಲಿ ತಿಳಿಯೋಣ. br br Ambareesh, Kannada Star was popularly called as Rebel Star. Evey body knows that Ambareesh birthplace is Mandya.


User: Oneindia Kannada

Views: 3

Uploaded: 2018-11-29

Duration: 02:07

Your Page Title