Bigg Boss Kannada Season 6 : ಇವರನ್ನ ಹೊರಹಾಕುವಂತೆ ಮೈಸೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ.!|FILMIBEAT KANNADA

Bigg Boss Kannada Season 6 : ಇವರನ್ನ ಹೊರಹಾಕುವಂತೆ ಮೈಸೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ.!|FILMIBEAT KANNADA

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ಕನ್ನಡ-6 ಕಾರ್ಯಕ್ರಮದಿಂದ ಜನತೆಗೆ ಹಾಗೂ ನೋಡುಗರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಆರೋಪಿಸಿ ಕನ್ನಡ ಕ್ರಾಂತಿ ದಳ ಇಂದು ಪ್ರತಿಭಟನೆ ನಡೆಸಿತು.

User: Filmibeat Kannada

Views: 6

Uploaded: 2018-12-07

Duration: 01:03