ಮಲ್ಯರನ್ನು ಕಳ್ಳ ಎನ್ನುವುದು ಸರಿಯಲ್ಲ..! | Oneindia Kannada

ಮಲ್ಯರನ್ನು ಕಳ್ಳ ಎನ್ನುವುದು ಸರಿಯಲ್ಲ..! | Oneindia Kannada

ಭಾರತದ ಹತ್ತಾರು ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಮಾಡಿಕೊಂಡು ದೇಶ ತೊರೆದಿರುವ ವಿಜಯ್ ಮಲ್ಯ ಅವರ ಪರ ಕೇಂದ್ರ ಸಚಿವ ನಿತಿನ್ ಗಡ್ಕರಿ ಬ್ಯಾಟಿಂಗ್ ಮಾಡಿದ್ದಾರೆ. ಉದ್ದೇಶಪೂರ್ವಕ ಸುಸ್ತಿದಾರ ಮಲ್ಯರನ್ನು ಕಳ್ಳ ಎಂದು ಕರೆಯುವುದು ಸರಿಯಲ್ಲ ಎಂದಿದ್ದಾರೆ.br br Union Minister Nitin Gadkari on Thursday suggested that it is unfair to tag a "one-time loan defaulter Vijay Mallyaji" as a "chor" (thief), adding that the embattled businessman has a four-decade-long track record of timely debt servicing.


User: Oneindia Kannada

Views: 371

Uploaded: 2018-12-14

Duration: 01:35