KGF Kannada Movie : ಕೆಜಿಎಫ್ ನಿಂದ ಈ ಯುವಕನ ವಿಡಿಯೋ ವೈರಲ್ | FILMIBEAT KANNADA

KGF Kannada Movie : ಕೆಜಿಎಫ್ ನಿಂದ ಈ ಯುವಕನ ವಿಡಿಯೋ ವೈರಲ್ | FILMIBEAT KANNADA

ಸೋಷಿಯಲ್ ಮೀಡಿಯಾ ಬಂದ ಮೇಲೆ ಯಾರು ಯಾವಾಗ ಹೇಗೆ ಫೇಮಸ್ ಆಗುತ್ತಾರೆ ಅಂತ ಗೊತ್ತಾಗುವುದಿಲ್ಲ. ಒಂದು ವಿಡಿಯೋ, ಒಂದು ಸಣ್ಣ ಡೈಲಾಗ್, ಡ್ಯಾನ್ಸ್ ತುಣುಕು ಹೀಗೆ ಒಂದು ಸಣ್ಣ ಪ್ರಯತ್ನಗಳು ದೊಡ್ಡ ಮಟ್ಟಿಗೆ ಫೇಮಸ್ ಆಗುವಂತೆ ಮಾಡುತ್ತದೆ. 'ಕೆಜಿಎಫ್' ಸಿನಿಮಾದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಆ ಬಗ್ಗೆ ಮಾತನಾಡಿದ್ದ ಒಬ್ಬ ಯುವಕನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಅಗಿದೆ. br br Abhradeep Saha's 'KGF' movie review video going viral.


User: Filmibeat Kannada

Views: 1

Uploaded: 2018-12-24

Duration: 02:01