Bigg Boss Kannada Season 6: ರಾಪಿಡ್ ರಶ್ಮಿಯ ಮುರಿದು ಬಿದ್ದ ಮೊದಲ ಮದುವೆಯ ಕಹಿ ಅಧ್ಯಾಯ 'ಬಿಗ್' ಮನೆಯಲ್ಲಿ ಬಯಲು.!

Bigg Boss Kannada Season 6: ರಾಪಿಡ್ ರಶ್ಮಿಯ ಮುರಿದು ಬಿದ್ದ ಮೊದಲ ಮದುವೆಯ ಕಹಿ ಅಧ್ಯಾಯ 'ಬಿಗ್' ಮನೆಯಲ್ಲಿ ಬಯಲು.!

ಎಫ್.ಎಂ ನಲ್ಲಿ ಪಟ ಪಟ ಅಂತ ಮಾತನಾಡುತ್ತಿದ್ದ ರಾಪಿಡ್ ರಶ್ಮಿಗೆ ಮದುವೆ ಆಗಿದೆ ಎಂಬ ವಿಚಾರವೇ ಅನೇಕರಿಗೆ ತಿಳಿದಿರಲಿಲ್ಲ. ಅದ್ಯಾವಾಗ 'ಬಿಗ್ ಬಾಸ್' ವೇದಿಕೆ ಮೇಲೆ ರಾಪಿಡ್ ರಶ್ಮಿ ಕಾಲಿಟ್ಟರೋ, ಆಗಲೇ ರಾಪಿಡ್ ರಶ್ಮಿ 'ಡೇವಿಸ್ ಪತ್ನಿ' ಎಂಬ ಸಂಗತಿ ಜಗಜ್ಜಾಹೀರಾಗಿದ್ದು.br br Rapid Rashmi speaks about her first marriage. And this is her second marriage.

User: Filmibeat Kannada

Views: 32

Uploaded: 2019-01-04

Duration: 01:54